Tuesday, June 18, 2024

ಈ ಬಾರಿ ಕೊಹ್ಲಿ ಐಪಿಎಲ್​ನಲ್ಲಿ ಆಡೋದು ಡೌಟು..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿ ಆಡೋದು ಡೌಟು. ಇಂಗ್ಲೆಂಡ್​ನಲ್ಲಿ ನಡೆಯಲಿರೋ ಒಡಿಐ ವರ್ಲ್ಡ್​ಕಪ್ ದೃಷ್ಟಿಯಿಂದ ಕೊಹ್ಲಿ ರೆಸ್ಟ್ ಮಾಡೋದು ಒಳ್ಳೆಯದು ಅಂತ ಬಿಸಿಸಿಐ ಅಭಿಪ್ರಾಯ ಪಟ್ಟಿದೆ.
ಐಪಿಎಲ್​ನಲ್ಲಿ ವಿರಾಟ್ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಕ್ಯಾಪ್ಟನ್​ ಆಗಿದ್ದು, ಕೊಹ್ಲಿ ಇಲ್ಲದೆ ಈ ಬಾರಿ ಆರ್​ಸಿಬಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೊಹ್ಲಿ ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್ ನ ಜಸ್ಪ್ರೀತ್​ ಬುಮ್ರಾ ಮತ್ತು ಸನ್​ರೈಸರ್ಸ್​ನ ಭುವನೇಶ್ವರ್​ ಕುಮಾರ್​ ಕೂಡ ಐಪಿಎಲ್​ನಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೇ 19ರವರೆಗೆ ಐಪಿಎಲ್ ಟೂರ್ನಿ ನಡೆಯಲಿದ್ದು, ಮೇ 30ರಿಂದ ವರ್ಲ್ಡ್​ ಕಪ್ ಆರಂಭವಾಗಲಿದೆ.

RELATED ARTICLES

Related Articles

TRENDING ARTICLES