ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ರಹಸ್ಯ ಭೇಟಿಯಾಗಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಇಬ್ಬರು ಒಟ್ಟಿಗೆ ಉಪಹಾರವನ್ನೂ ಸೇವಿಸಿದ್ದಾರೆ.
ಜಾರಕಿ ಹೊಳಿ ಭೇಟಿ ಬಳಿಕ ಯಡಿಯೂರಪ್ಪ ರಿಲ್ಯಾಕ್ಸ್ ಮೂಡಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ನೋಡಿದ್ರು. ಹಿಂದಿ ಆವೃತ್ತಿಯ ಕೆಜಿಎಫ್ ವೀಕ್ಷಿಸಿ ಫುಲ್ ಖುಷಿಯಾದ್ರು.
ದೆಹಲಿಯಲ್ಲಿ ಬಿಎಸ್ವೈ, ಜಾರಕಿಹೊಳಿ ರಹಸ್ಯ ಭೇಟಿ..!
TRENDING ARTICLES