ಧಾರವಾಡ : ಮದ್ಯದಂಗಡಿ ಬೇಕೇ ಬೇಕು ಅಂತ ಮದ್ಯಪ್ರಿಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೆಬ್ಬಳ್ಳಿ ಅನ್ನೋ ಗ್ರಾಮ ಕುಡುಕರು ಹೀಗೆ ಡಿ.ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದವ್ರು.
ಗ್ರಾಮದಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ನೂರಾರು ಜನರು ಪ್ರತಿಭಟನೆ ಮಾಡಿದ್ರು. ಇದನ್ನು ವಿರೋಧಿಸಿ ಮದ್ಯ ಪ್ರಿಯರು ಪ್ರತಿಭಟನೆ ಮಾಡಿದ್ದಾರೆ. ಮದ್ಯದಂಗಡಿ ಪರ ಕುಡುರು ಪ್ರೊಟೆಸ್ಟ್ ಮಾಡಿದ್ದು, ಯಾವ್ದೇ ಕಾರಣಕ್ಕೂ ಬಾರ್ ಬಂದ್ ಮಾಡಬಾರದು. ಬಂದ್ ಮಾಡುವುದಾದರೆ ದೇಶಾದ್ಯಂತ ಬಂದ್ ಮಾಡಲಿ ಅಂತ ಕುಡುಕರು ಒತ್ತಾಯಿಸಿದ್ದಾರೆ.
https://www.facebook.com/powertvnews/videos/177017479917695/?eid=ARBbdWjoT372ZuaKWek9HTfTDyW7YHopoO6tSyiaZ1w7zNSXzDpMQuY2Ep97xsQRhbOCfT1qfj8zncGE