ಬಿಡದಿಯ ನಿತ್ಯಾನಂದ ಸ್ವಾಮಿ ಅರೆಸ್ಟ್ ಆಗೋ ಭೀತಿಯಲ್ಲಿದ್ದಾರೆ. ಗಾಂಜಾ ಸೇವನೆಯಿಂದ ಮುಕ್ತಿ ಸಿಗುತ್ತೆ ಅಂತ ಹೇಳಿಕೆ ನೀಡಿದ್ದ ನಿತ್ಯಾನಂದ ಸ್ವಾಮಿಗೆ 48 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ, ನಿತ್ಯಾನಂದ ಸ್ವಾಮಿ ವಿಚಾರಣೆಗೆ ಇಲ್ಲಿಯವರೆಗೂ ಹಾಜರಾಗಿಲ್ಲ. ಅಕಸ್ಮಾತ್ ವಿಚಾರಣೆಗೆ ಹಾಜರಾದಾಗ ತನ್ನನ್ನು ಅರೆಸ್ಟ್ ಮಾಡಬಹುದು ಅನ್ನೋ ಭೀತಿಯಿಂದ ವಿಚಾರಣೆಗೆ ಹಾಜರಾಗಿಲ್ಲ ಅಂತ ಹೇಳಲಾಗುತ್ತಿದೆ.
ಆದರೆ, ಈಗ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅರೆಸ್ಟ್ ಆಗೋ ಸಾಧ್ಯತೆ ಇದ್ದು, ಸಿಸಿಬಿ ಪೊಲೀಸರು ಯಾವುದೇ ಟೈಮ್ ನಲ್ಲಿ ಬೇಕಾದ್ರು ಅರೆಸ್ಟ್ ಮಾಡಬಹುದು.
ಅರೆಸ್ಟ್ ಆಗೋ ಭೀತಿಯಲ್ಲಿ ನಿತ್ಯಾನಂದ ಸ್ವಾಮಿ..?
TRENDING ARTICLES