ರನ್ ಮಷಿನ್ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಆಸೀಸ್ ವಿರುದ್ಧದ ಟಿ20, ಟೆಸ್ಟ್ ಮತ್ತು ಒಡಿಐಗೆ ರೆಡಿಯಾಗಿದೆ. ನವೆಂಬರ್ 21ರಂದು ಟಿ20 ಸೀರಿಸ್ ಆರಂಭವಾಗಲಿದೆ. 29ರಂದು ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತೆ. ಡಿಸೆಂಬರ್ 6ರಿಂದ ಜನವರಿ 7ರವರಗೆ ಟೆಸ್ಟ್ ಸೀರೀಸ್ ನಡೆಯಲಿದೆ. ಆದಾದ ನಂತರ ಜನವರಿ 12ರಿಂದ ಒಡಿಐ ಸೀರೀಸ್ ಶುರು.
ಟಿ20, ಟೆಸ್ಟ್ ಮತ್ತು ಒಡಿಐ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಟಿ20
1ನೇ ಮ್ಯಾಚ್ : ನವೆಂಬರ್ 21, ಸ್ಥಳ: ಬ್ರಿಸ್ಬೇನ್
2ನೇ ಮ್ಯಾಚ್ – ನವೆಂಬರ್ 23, ಸ್ಥಳ: ಮೆಲ್ಬೋರ್ನ್
3ನೇ ಮ್ಯಾಚ್ – ನವೆಂಬರ್ 25, ಸ್ಥಳ: ಸಿಡ್ನಿ
ಕ್ರಿಕೆಟ್ ಆಸ್ಟ್ರೇಲಿಯಾ XI VS ಟೀಮ್ ಇಂಡಿಯಾ ಪ್ರಾಕ್ಟಿಸ್ ಮ್ಯಾಚ್
ನವೆಂಬರ್ 29 ರಿಂದ ಡಿಸೆಂಬರ್ 1 (3 ದಿನ) ಸ್ಥಳ: ಸಿಡ್ನಿ
ಟೆಸ್ಟ್ ಕ್ರಿಕೆಟ್
1ನೇ ಟೆಸ್ಟ್ – ಡಿಸೆಂಬರ್ 6 – ಡಿಸೆಂಬರ್ 10, ಸ್ಥಳ: ಅಡಿಲೆಡ್
2ನೇ ಟೆಸ್ಟ್- ಡಿಸೆಂಬರ್ 14 – ಡಿಸೆಂಬರ್ 18, ಸ್ಥಳ: ಪರ್ತ್
3ನೇ ಟೆಸ್ಟ್ – ಡಿಸೆಂಬರ್ 26 – ಡಿಸೆಂಬರ್ 30, ಸ್ಥಳ: ಮೆಲ್ಬೋರ್ನ್
4ನೇ ಟೆಸ್ಟ್ – ಜನವರಿ 3 – ಜನವರಿ 7 , ಸ್ಥಳ: ಸಿಡ್ನಿ
ಒಡಿಐ
1ನೇ ಮ್ಯಾಚ್ – ಜನವರಿ 12, ಸ್ಥಳ: ಸಿಡ್ನಿ
2ನೇ ಮ್ಯಾಚ್ – ಜನವರಿ 15, ಸ್ಥಳ: ಅಡಿಲೆಡ್
3ನೇ ಮ್ಯಾಚ್ – ಜನವರಿ 18, ಸ್ಥಳ: ಮೆಲ್ಬೋರ್ನ್