Monday, April 22, 2024

ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್

ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆಯಾಗಿದ್ದಾರೆ. ಪಾಲಿಕೆ ಸದದ್ಯರು ಕೈ ಎತ್ತುವ ಮೂಲಕ ಮೈತ್ರಿ ಪಕ್ಷಗಳ ಕ್ಯಾಂಡಿಡೇಟ್ ಪುಷ್ಪಾ ಅವ್ರನ್ನು ಗೆಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ವಿರುದ್ಧ ಪುಷ್ಪಲತಾ ಜಗನ್ನಾಥ್ ಜಯಗಳಿಸಿದ್ದಾರೆ. ಸುನಂದಾ ಪಾಲನೇತ್ರ ಅವರಿಗೆ 24 ಮತಗಳು ಬಂದಿದ್ದು. ಪುಷ್ಪಾ ಅವರು 48 ಮತಗಳನ್ನು ಪಡೆಯೋ ಮೂಲಕ 24 ಮತಗಳ ಅಂತರದ ಗೆಲವು ಪಡೆದಿದ್ದಾರೆ. ಮೈತ್ರಿ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿದಿದ್ದ ಪುಷ್ಪಲತಾ 21ನೇ ಅವಧಿಗೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

RELATED ARTICLES

Related Articles

TRENDING ARTICLES