ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದ್ರಿಂದ ಟೀಮ್ಇಂಡಿಯಾದ ಸ್ಟಾರ್ ಆಟಗಾರರು ಕೂಡ ಹೊರತಾಗಲಿಲ್ಲ. ಭಾರತದ ಸ್ಟಾರ್ ಪ್ಲೇಯರ್ಸ್ ಕೂಡ ಚಿಲ್ಡ್ರನ್ಸ್ ಡೇಗೆ ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ಆದ್ರೆ, ಐಪಿಎಲ್ ನ ಹಾಟ್ ಫೇವರೇಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾಶಯ ತಿಳಿಸಲು ವಿಭಿನ್ನ ದಾರಿ ಹಿಡಿದಿದೆ. ತನ್ನ ಅಧಿಕೃತ ಟ್ವೀಟ್ಟರ್ ಅಕೌಂಟ್ ನಲ್ಲಿ 5 ಚಿತ್ರಗಳನ್ನ ಪ್ರಕಟಿಸಿ, ಆ ಚಿತ್ರದಲ್ಲಿರುವ ವ್ಯಕ್ತಿಗಳನ್ನ ಗುರುತಿಸಿ ಅಂತ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದೆ.
They all have been playing #bold since childhood. #12thMan, can you identify these Challengers? #PlayBold #HappyChildrensDay pic.twitter.com/TDtAWV1z52
— Royal Challengers Bangalore (@RCBTweets) November 14, 2018
ಇದೇ ದಾರಿ ಹಿಡಿದಿರೋ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅಭಿಮಾನಿಗಳಿಗೆ ತನ್ನ ಟ್ವಿಟರ್ ಖಾತೆಯಲ್ಲಿ ಸವಾಲು ಹಾಕಿದೆ.
#GuessTheKnight: A lethal Southpaw 💪
Hint: Maiden #IPL wicket – AB De Villiers🤩#ChildrensDay special #ContestAlert pic.twitter.com/bPx8VF3rPl
— KolkataKnightRiders (@KKRiders) November 14, 2018
ಚೆನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಮ್.ಎಸ್ ಧೋನಿ ಮಗಳು ಝೀವಾ ಹಾಗೂ ಹರ್ಭಜನ್ ಸಿಂಗ್ ಪುತ್ರಿಯ ವಿಡಿಯೋ ತುಣುಕನ್ನ ತನ್ನ ಖಾತೆಯಲ್ಲಿ ಪ್ರಕಟಿಸಿ ಶುಭ ಕೋರಿದೆ.
The most successful game every child plays – Dodging Food! 🦁💛#WhistlePodu #ChildrensDay #SuperCubs @msdhoni @harbhajan_singh pic.twitter.com/o2OzdrVrsR
— Chennai Super Kings (@ChennaiIPL) November 14, 2018
ಇನ್ನು ಶಿಖರ್ ಧವನ್ ತಮ್ಮ ಮಗನೊಂದಿಗಿನ ವೀಡಿಯೋವನ್ನ ಪ್ರಕಟಿಸಿ ಶುಭ ಕೋರಿದ್ರೆ, ಹರ್ಭಜನ್ ಸಿಂಗ್, ಚೆತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೂಡ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.
#GuessTheKnight: The elder one turns out for KKR 💜
Hint: Grandfather, father, brothers – cricket runs in the family 🙌#ChildrensDay special #ContestAlert pic.twitter.com/vBPP7jg2kK
— KolkataKnightRiders (@KKRiders) November 14, 2018
Looks like he has been wearing that poster boy-look since childhood! 🙂#ChildrensDay special #ContestAlert pic.twitter.com/fkYd4anlTw
— KolkataKnightRiders (@KKRiders) November 14, 2018
#GuessTheKnight: Let the guessing games begin! 👏
Hint: He bats with his left, and bowls with the right hand 🏏
Don't let him trick you 🤔#ChildrensDay special | #ContestAlert pic.twitter.com/Zu7KtVUEP2— KolkataKnightRiders (@KKRiders) November 14, 2018
https://www.instagram.com/p/BqJZXbcBxS9/
The joy of growing up is something we only come to realise once it's over..here's to making it great and carefree yet meaningful for the children of today.. Happy #ChildrensDay! #HinayaHeerPlaha #loveyouputt❤️❤️❤️❤️❤️❤️❤️❤️❤️❤️❤️ pic.twitter.com/Khi9i1U4rE
— Harbhajan Turbanator (@harbhajan_singh) November 14, 2018
What children teach us everyday is to be pure and real, and remind us that love is always the answer! #ChildrensDay pic.twitter.com/GrCobH0akU
— Cheteshwar Pujara (@cheteshwar1) November 14, 2018
Great to meet these kids! Happy Children's day. 😊 pic.twitter.com/zv9aci6lNM
— Virat Kohli (@imVkohli) November 14, 2018
There's nothing like a smile on a child's face 😀 Happy #ChildrensDay ❤️ pic.twitter.com/bk0daLkBiH
— hardik pandya (@hardikpandya7) November 14, 2018
Keep the child in you always alive.❤️
Happy Children’s Day. 🤗👑 pic.twitter.com/s8j1Qb5xkR— K L Rahul (@klrahul) November 14, 2018
Happy children’s day 🙈🙈…. Then in 2006 and now 2018 😀 pic.twitter.com/JkBgiwUvAr
— Saaina Nehwal (@NSaina) November 14, 2018
-ವಸಂತ್ ಮಳವತ್ತಿ, ಸ್ಪೋರ್ಟ್ಸ್ ಬ್ಯೂರೋ ಪವರ್ಟಿವಿ