Tuesday, June 18, 2024

ಧೋನಿ ಹೇಳ್ತಿದ್ದಾರೆ… ನೀವು ಮದ್ವೆ ಆಗ್ಬೇಕಂತೆ..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೇಳ್ತಿದ್ದಾರೆ… ನೀವು ಮದ್ವೆ ಆಗ್ಬೇಕಂತೆ..! ಅರೇ, ಧೋನಿ ಕ್ರಿಕೆಟ್ ಜೊತೆಗೆ ಮದ್ವೆ ಬ್ರೋಕರ್ ಕೂಡ ಆದ್ರಾ..?
ಊಹ್ಞೂಂ ಊಹ್ಞೂಂ ವಿಷ್ಯ ಏನಪ್ಪ ಅಂದ್ರೆ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭಾರತ್ ಮ್ಯಾಟ್ರಿಮೋನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಧೋನಿ ಜಾಹಿರಾತು ಶೂಟಿಂಗ್ ನಲ್ಲಿ ಪಾಲ್ಗೊಳ್ತಾರೆ.


ಭಾರತ್ ಮ್ಯಾಟ್ರಿಮೋನಿ ಕಳೆದ 18 ವರ್ಷಗಳಿಂದ ವಧು-ವರರ ವೇದಿಕೆಯಾಗಿ, ವಿಶ್ವಾಸದಾಯಕ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಕೋಟ್ಯಾಂತರ ಜನ್ರಿಗೆ ಪ್ರೇರಣೆ ಆಗಿರೋ ಮಹೇಂದ್ರ ಸಿಂಗ್ ಧೋನಿ ತಮ್ಮ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರೋದ್ರಿಂದ ನಮ್ಮ ಕಂಪನಿಯ ಖ್ಯಾತಿ ಮತ್ತಷ್ಟು ಹೆಚ್ಚಲಿದೆ ಅಂತ ಹೇಳ್ತಾರೆ ಸಿಇಓ ಜಾನಕಿರಾಮ್ ಅವ್ರು.

RELATED ARTICLES

Related Articles

TRENDING ARTICLES