ಮಂಡ್ಯ ಲೋಕಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮೈತ್ರಿ ಕ್ಯಾಂಡಿಡೇಟ್ ಎಲ್.ಆರ್ ಶಿವರಾಮೇಗೌಡ ದಾಖಲೆಯ ಗೆಲುವು ಪಡೆದಿದ್ದಾರೆ.
ಜೆಡಿಎಸ್ ನವರಾದ ಎಲ್. ಆರ್ ಶಿವರಾಮೇಗೌಡ 3,24,925 ಮತಗಳ ಭಾರೀ ಅಂತರದ ಗೆಲುವು ಪಡೆದಿದ್ದಾರೆ. ಶಿವರಾಮೇ ಗೌಡ 5,69,302 ಪಡೆದಿದ್ದು, ಇವರ ಪ್ರತಿಸ್ಪರ್ಧಿ ಬಿಜೆಪಿ ಕ್ಯಾಂಡಿಡೇಟ್ ಡಾ. ಸಿದ್ದರಾಮಯ್ಯ ಕೇವಲ 2,44,377 ಮತಗಳನ್ನು ಪಡೆದು ಸೋಲಪ್ಪಿಕೊಂಡಿದ್ದಾರೆ.
ಪಕ್ಷೇತರರು ಪಡೆದ ಮತಗಳ ವಿವರ
ಎಂ.ಹೊನ್ನೇಗೌಡ: 17,842.
ಜಿ.ಬಿ.ನವೀನ್ ಕುಮಾರ್: 15,305.
ಕೌಡ್ಲೆ ಚನ್ನಪ್ಪ: 9,094.
ಕೆ.ಎಸ್.ರಾಜಣ್ಣ: 7,421.
ಶಂಭುಲಿಂಗೇಗೌಡ: 5,483.
ಬಿ.ಎಸ್.ಗೌಡ: 4,086.
ನಂದೀಶ್: 4,064.
ನೋಟಾಗೆ ಚಲಾವಣೆಯಾದ ಮತಗಳು: 15,478.
ಚಲಾವಣೆಯಾದ ಒಟ್ಟು ಮತಗಳು: 8,92,452.
ಮಂಡ್ಯದಲ್ಲಿ ಮೈತ್ರಿ ಕ್ಯಾಂಡಿಡೇಟ್ ಗೆ ದಾಖಲೆ ಗೆಲುವು
RELATED ARTICLES
Recent Comments
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


