Monday, June 24, 2024

ಹೀರೋ ಆದ ಡೈರೆಕ್ಟರ್ ಗುರುಪ್ರಸಾದ್..!

ಡೈರೆಕ್ಟರ್ ಗುರುಪ್ರಸಾದ್, #MeToo ಬಗ್ಗೆ ವಿವಾದದ ಹೇಳಿಕೆ ನೀಡಿ ಸದ್ಯ ಸುದ್ದಿಯಲ್ಲಿರೋ ಡೈರೆಕ್ಟರ್. ನಟಿಯರು ತಮ್ಮ ಫ್ಯಾಮಿಲಿಯಲ್ಲಿ ತಾವು ಪ್ರತಿವ್ರತೆಯರು ಅಂತ ಪ್ರೂವ್ ಮಾಡೋಕೆ ಮೀ ಟೂ ಆರೋಪ ಮಾಡ್ತಾರೆ ಅಂದಿದ್ದ ಗುರುಪ್ರಸಾದ್, ಮೀ ಟೂ ಹೆಸ್ರಲ್ಲಿ ಮೂವಿ ಮಾಡಿ, ನಾನೇ ಹೀರೋ ಆಗ್ತೀನಿ ಅಂದಿದ್ರು.

ಇದೀಗ ಇವರು ‘ಕುಷ್ಕ’ ಅನ್ನೋ ಮೂವಿಗೆ ಹೀರೋ ಆಗ್ತಿದ್ದಾರೆ ಅನ್ನೋ ನ್ಯೂಸ್ ಬಂದಿದೆ. ‘ಹೀಗೊಂದ್ ದಿನ’ ಅನ್ನೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ವಿಕ್ರಮ್ ಯೋಗನಾಥ್ ‘ಕುಷ್ಕ’ ಡೈರೆಕ್ಟರ್. ಚಿತ್ರದ ಕಥೆಯನ್ನು ಕೇಳಿ ಗುರುಪ್ರಸಾದ್ ಹೀರೋ ಆಗೋಕೆ ಒಪ್ಕೊಂಡಿದ್ದಾರೆ. ಡೈರೆಕ್ಟರ್ ಆಗಿ, ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಈಗ ಹೀರೋ ಆಗ್ತಿದ್ದಾರೆ.

RELATED ARTICLES

Related Articles

TRENDING ARTICLES