ಇವತ್ತು ರಾಜ್ಯದಲ್ಲಿ 3 ಲೋಕಸಭಾ ಕ್ಷೇತ್ರ, 2 ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಡೀತಾ ಇದೆ, ಅಂತೆಯೇ ಮಂಡ್ಯದಲ್ಲಿಯೂ ಬೈ ಎಲೆಕ್ಷನ್ ನಡೀತಾ ಇದೆ. ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ವೋಟ್ ಹಾಕಿದ್ದಾರೆ. ಈ ವೇಳೆ ಅವ್ರಿಗೆ ಬೆಳಕಿನ ಸಮಸ್ಯೆ ಎದುರಾಗಿದೆ. ತಮ್ಮ ಸ್ವ ಗ್ರಾಮ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಿದ್ರು. ಬೆಳಕಿನ ಸಮಸ್ಯೆಯಿಂದ ವೋಟ್ ಮಾಡೋಕೆ ಸ್ವಲ್ಪ ಸಮಸ್ಯೆ ಆಗಿತ್ತು. ಆಗ ಸಿಬ್ಬಂದಿ ಮೊಬೈಲ್ ಟಾರ್ಚ್ ಹಾಕಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.
https://www.facebook.com/powertvnews/videos/2199097226807613/