Thursday, June 1, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeದೇಶಹೀರೋ ರಜನಿಗೆ ವಿಲನ್ ಆದ ಅಕ್ಷಯ್ ಕುಮಾರ್..!

ಹೀರೋ ರಜನಿಗೆ ವಿಲನ್ ಆದ ಅಕ್ಷಯ್ ಕುಮಾರ್..!

ಸೂಪರ್​ಸ್ಟಾರ್​ ರಜನಿಕಾಂತ್​ ಆ್ಯಕ್ಟ್ ಮಾಡಿರೋ ಮೋಸ್ಟ್ ಎಕ್ಸ್ಪೆಕ್ಟೆಡ್​ ಚಿತ್ರ 2.ಓ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ.  ಇಂದು ತಮಿಳುನಾಡಿನ ಸತ್ಯಂ ಚಿತ್ರಮಂದಿರದಲ್ಲಿ  ಚಿತ್ರದ ಟ್ರೇಲರ್​ ರಿಲೀಸ್​ ಮಾಡಲಾಯಿತು.  ಕಾರ್ಯಕ್ರಮದಲ್ಲಿ  ರಜನಿಕಾಂತ್​ , ಡೈರೆಕ್ಟರ್​ ಶಂಕರ್​​ ಸೇರಿದಂತೆ ಹಲವರು ಭಾಗಿಯಾಗಿದ್ರು.

ಇನ್ನು, 2.ಓ  ಚಿತ್ರದ ಕಥೆ  ಸೈನ್ಸ್ ಫಿಕ್ಷನ್ ಸಾಗಲಿದ್ದು, ಅರ್ಧದಷ್ಟು ಭಾಗ ಗ್ರಾಫಿಕ್ಸ್ ನಿಂದ ಕೂಡಿದೆ. ಚಿತ್ರದಲ್ಲಿ ರಜನಿಗೆ ಜೋಡಿಯಾಗಿ ಆ್ಯಮಿಜಾಕ್ಸನ್​  ನಟಿಸಿದ್ದಾರೆ. ಬಾಲಿವುಡ್​ ಖಿಲಾಡಿ ಅಕ್ಷಯ್​ ಕುಮಾರ್​ ವಿಲನ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ .ನವೆಂಬರ್​ 29ರಂದು 2.0 ವರ್ಲ್ಡ್ ವೈಡ್​ ರಿಲೀಸ್​ ಆಗಲಿದೆ.​​

 

 

LEAVE A REPLY

Please enter your comment!
Please enter your name here

Most Popular

Recent Comments