ದುನಿಯಾ ವಿಜಯ್ ಫ್ಯಾಮಿಲಿ ಫೈಟ್ ಮುಂದುವರೆದಿದೆ.
ವಿಜಯ್ ಪತ್ನಿ ನಾಗರತ್ನ ಕೀರ್ತಿ ಗೌಡ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಅಂತ ಹೇಳಲಾಗುತ್ತಿರುವ ವೀಡಿಯೋ ವೈರಲ್ ಆಗಿದೆ.
ವಿಜಿ ಜೈಲ್ಲಲ್ಲಿರುವಾಗ ಹೊಸಕೆರೆ ಹಳ್ಳಿ ಮನೆಗೆ ಹೋದ ನಾಗರತ್ನ ಏಕಾಏಕಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ರು ಅನ್ನೋದು ವೀಡಿಯೋದಿಂದ ಗೊತ್ತಾಗ್ತಿದೆ. ಆದ್ರೆ, ನಾಗರತ್ನ ಕೀರ್ತಿಯೇ ನನ್ ಮೇಲೆ ಹಲ್ಲೆ ಮಾಡಿದ್ರು ಅಂತ ಕಂಪ್ಲೇಂಟ್ ಕೊಟ್ಟಿದ್ರು.