Sunday, July 14, 2024

ಇಲ್ಲಿಗೆ ಹೆಣ್ಣು ಪ್ರಾಣಿಗಳಿಗೂ ಪ್ರವೇಶವಿಲ್ಲ..!

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಪರ-ವಿರೋಧ ಚರ್ಚೆ ಆಗ್ತಿದೆ.
ಆದ್ರೆ, ಎಷ್ಟೋ ಜನರಿಗೆ ಗೊತ್ತಿಲ್ದೆ ಇರೋ ವಿಷ್ಯ ಏನಂದ್ರೆ? ಕೇವಲ ಹಿಂದೂ ರಿಲೀಜಿಯನ್ ನಲ್ಲಿ ಮಾತ್ರವಲ್ಲ. ಬೇರೆ ಧರ್ಮಗಳಲ್ಲೂ ಹೀಗುಂಟು. ಉದಾಹರಣೆಗೆ ಕ್ರಿಶ್ಚಿಯನ್ ಪವಿತ್ರ ಸ್ಥಳವೊಂದಕ್ಕೆ ಮಹಿಳೆಯರಿಗೆ ಮಾತ್ರವಲ್ಲ, ಯಾವ ಹೆಣ್ಣು ಪ್ರಾಣಿಗಳಿಗೂ ಪ್ರವೇಶವಿಲ್ಲ.‌
ಗ್ರೀಕ್ ನ ಮೌಂಟ್ ಆಥೋಸ್ ಗೆ ಮಹಿಳೆಯರಿಗೆ ಪ್ರವೇಶ ನೀಡಲ್ಲ. ಕ್ರಿಶ್ಚಿಯನ್ನರ ಪವಿತ್ರ ಸ್ಥಳವಾದ ಇಲ್ಲಿ ಕ್ರೈಸ್ತ ಸಂತರು ವಾಸಿಸ್ತಿದ್ದಾರೆ‌. ಆ ಸಂತರ ಬ್ರಹ್ಮಚರ್ಯೆ ಪಾಲನೆಗೆ ತೊಂದ್ರೆ ಆಗುತ್ತಂತ ಇಲ್ಲಿಗೆ ಮಹಿಳೆಯರನ್ನು ಬಿಡುತ್ತಿಲ್ಲ. ವಿಶೇಷವೆಂದ್ರೆ ಕೇವಲ ಮಹಿಳೆಯರು ಮಾತ್ರವಲ್ಲ , ಇಲ್ಲಿಗೆ ಯಾವ ಹೆಣ್ಣು ಪ್ರಾಣಿಗಳೂ ಹೋಗುವಂತಿಲ್ಲ.

RELATED ARTICLES

Related Articles

TRENDING ARTICLES