Friday, March 29, 2024

ಶ್ರುತಿ VS ಅರ್ಜುನ್ ಬಿಗ್ ಫೈಟ್..! ಶ್ರುತಿ ಮೇಲೆ ಸರ್ಜಾ ದಾಖಲಿಸಿಯೇ ಬಿಟ್ರು ಈ‌ ಕೇಸ್..!

ನಟ ಅರ್ಜುನ್ ಸರ್ಜಾ VS ಶ್ರುತಿ ಬಿಗ್ ಫೈಟ್ ಮಾನನಷ್ಟ ಮೊಕದ್ದಮೆ ತನಕ ಬಂದಿದೆ‌‌. ಅರ್ಜುನ್ ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.‌ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ಕಿರುಕುಳ ಆರೋಪ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟು ಮಾಡಿದೆ. ಫಿಲ್ಮ್ ಛೇಂಬರ್ ನಲ್ಲಿ ಸಂಧಾನದ ತಂಕ ಬಂದು ನಿಂತಿದೆ.‌ಏನಾಗುತ್ತೋ ಕಾದುನೋಡ್ಬೇಕು. ಈ ನಡುವೆ ಸರ್ಜಾ ಶ್ರುತಿ ವಿರುದ್ಧ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಟ ಧ್ರುವ ಸರ್ಜಾ ಮಾವ ಅರ್ಜುನ್ ಪರವಾಗಿ ಬೆಂಗಳೂರಿನ ಸಿವಿಲ್ ಕೋರ್ಟ್ ನಲ್ಲಿ ಐಪಿಸಿ 499, 504 ರ ಅಡಿ ಕೇಸ್ ದಾಖಲಿಸಿದ್ದಾರೆ. ಮುಂದೆ ಏನೇನಾಗುತ್ತೋ ಕಾದು ನೋಡ್ಬೇಕು.

RELATED ARTICLES

Related Articles

TRENDING ARTICLES