ಬಾಲಿವುಡ್ ನಟಿ ರಾಖಿ ಸಾವಂತ್ ಹುಡ್ಗೀರಿಗೆ ಸೇಫ್ಟಿ ಪಾಠ ಮಾಡಿದ್ದಾರೆ. ಪುರಷರಿಂದ ಲೈಂಗಿಕ ದೌರ್ಜನ್ಯ ತಪ್ಪಿಸಿಕೊಳ್ಳೋದು ಹೇಗೆ ಅಂತ ರಾಖಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮೂಲಕ ವಿವರಿಸಿದ್ದಾರೆ. ಹುಡ್ಗೀರ್ ತಮ್ಮ ಸೇಫ್ಟಿಗಾಗಿ ದೇಹದ ಕೆಳಭಾಗವನ್ನು ಬೀಗದಿಂದ ಲಾಕ್ ಮಾಡ್ಕೊಳ್ಬೇಕು ಅಂತ ತಿಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
https://www.instagram.com/p/BpT3bSCF6aG/?utm_source=ig_share_sheet&igshid=155jx7ulv5oj