Saturday, April 20, 2024

ಜಿಯೋದಲ್ಲಿ ಇನ್ಮುಂದೆ `ಆ..’ ವಿಡಿಯೋಗಳನ್ನು ನೋಡೋಕಾಗಲ್ಲ..!

ಜಿಯೋದಲ್ಲಿ ಇನ್ಮುಂದೆ `ಆ..’ವಿಡಿಯೋಗಳನ್ನು ನೋಡೋಕ್ಕೆ ಆಗಲ್ಲ. ಆ ವಿಡಿಯೋ ಅಂದ್ರೆ ಬೇರೆ ಯಾವ ವಿಡಿಯೋಗಳು ಅಲ್ಲ ನೀವು ಅನ್ಕೊಳ್ತಾ ಇರೋದು ಸರಿಯಾಗಿಯೇ ಉಂಟು. ಪೋರ್ನ್ ವಿಡಿಯೋಗಳು ಇನ್ಮುಂದೆ ಜಿಯೋದಲ್ಲಿ ಸಿಗಲ್ಲ.  ನಿನ್ನೆಯಿಂದಲೇ ಜಿಯೋ ನೆಟ್ ವರ್ಕ್ ನಲ್ಲಿ ಪೋರ್ನ್ ವೀಡಿಯೋಗಳು ಸಿಗ್ತಿಲ್ಲ.  ಜಿಯೋದಲ್ಲಿ ಪೋರ್ನ್ ವೆಬ್ ಸೈಟ್ ವರ್ಕ್ ಆಗ್ತಿಲ್ಲ.

ಟೆಲಿಕಾಮ್ ಕ್ಷೇತ್ರದಲ್ಲಿ ಮಹಾಕ್ರಾಂತಿ ಉಂಟು ಮಾಡಿದ್ದು ಜಿಯೋ.  ಈ ಜಿಯೋ ಫ್ರೀ ಡೇಟಾ ಕೊಡುವ ಮೂಲಕ ಇಂಟರ್ ನೆಟ್ ಜಗತ್ತಲ್ಲೇ ದೊಡ್ಡ ಸಂಚಲನ ಉಂಟು ಮಾಡಿತ್ತು. ಇಂಡಿಯಾದಲ್ಲಿ ಈಗ ಹೆಚ್ಚು ಮಂದಿ ಜಿಯೋ ಸಿಮ್ ಯೂಸ್ ಮಾಡ್ತಿದ್ದಾರೆ. ಆದ್ರೆ, ಜಿಯೋ ಆ ವೆಬ್ ಬ್ಯಾನ್ ಮಾಡಿ ಕೊಟ್ಟಿರೋ ಶಾಕ್ ನಿಂದ ಪೋರ್ನ್ ಪ್ರಿಯರು ಬಿಗ್ ಶಾಕ್ ಗೆ ಒಳಗಾಗಿದ್ದಾರೆ.

RELATED ARTICLES

Related Articles

TRENDING ARTICLES