ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರೋ ಶಶಿಕಲಾ ಆಪ್ತೆ ಇಳವರಸಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತಮ್ಮ ಸಹೋದರನ ಆರೋಗ್ಯ ಸರಿಯಿಲ್ಲ. ಅವರನ್ನು ನೋಡ್ಕೊಂಡು ಬರಬೇಕು ಅಂತ ಇಳವರಸಿ ಪೆರೋಲ್ ಗೆ ಅರ್ಜಿ ಹಾಕಿದ್ರು. ಇಂದಿನಿಂದ 15 ದಿನದ ಮಟ್ಟಿಗೆ ಆಚೆ ಇರಲು ಅವಕಾಶ ಪಡೆದಿದ್ದಾರೆ.
TRENDING ARTICLES