Friday, September 20, 2024

ಇಂಡೋ-ವಿಂಡೀಸ್ ವಾರ್ ಟೈನಲ್ಲಿ ಅಂತ್ಯ..!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಒಡಿಐ ರೋಚಕ ಟೈನಲ್ಲಿ ಅಂತ್ಯವಾಗಿದೆ.

ವಿಶಾಖಪಟ್ಟಣದಲ್ಲಿ ನಡೆದ ಒನ್ ಡೇ ವಾರ್ ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು.‌ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೆಂಚುರಿ (157) ಅಂಬಟಿ ರಾಯ್ಡು ಹಾಫ್ ಸೆಂಚುರಿ (73) ನೆರವಿನಿಂದ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 321 ರನ್ ಮಾಡಿತ್ತು. ಟಾರ್ಗೆಟ್ ಚೇಸ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ಕಳ್ಕೊಂಡು 321 ರನ್ ಗಳಿಸಿತು. ಇದರೊಂದಿಗೆ ಮ್ಯಾಚ್ ಟೈನಲ್ಲಿ ಅಂತ್ಯಗೊಂಡಿದೆ. ವಿಂಡೀಸ್ ಪರ ಶೈ ಹೋಪ್ ಅಜೇಯ ಶತಕ ( 123), ಹೆಟ್ಮೇರ್ ಅರ್ಧಶತಕ ( 94) ರನ್‌ ಗಳಿಸಿದ್ರು.

RELATED ARTICLES

Related Articles

TRENDING ARTICLES