ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ವತಃ ಮಗಳೇ ವಿಜಿ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ವಿಜಿ ಮಗಳು ಮೋನಿಕಾ ನಿನ್ನೆ ಬಟ್ಟೆ ತರೋಕೆ ಅಂತ ಕೀರ್ತಿಗೌಡ ಅವ್ರ ಮನೆಗೆ ಹೋಗಿದ್ರಂತೆ. ಈ ವೇಳೆ ಕೀರ್ತಿಗೌಡ, ವಿಜಯ್ ಮತ್ತಿತರರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ನಂಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ ಅಂತ ಮೋನಿಕಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆಕ್ಷನ್ 147, 148ರ ಅಡಿ ಕೇಸ್ ದಾಖಲಾಗಿದೆ.
ಮಗಳಿಂದಲೇ ವಿಜಿ ವಿರುದ್ಧ ಕಂಪ್ಲೇಂಟ್
TRENDING ARTICLES